HomePage_Banner
HomePage_Banner

ಜೇಸೀ ಸಪ್ತಾಹ 2019 ಉದ್ಘಾಟನೆ

ಜೇಸಿಐ ಬೆಳ್ಳಾರೆ ಮತ್ತು ಯುವ ಜೇಸೀ ವಿಭಾಗ ಬೆಳ್ಳಾರೆ ಇದರ ಜೇಸೀ ಸಪ್ತಾಹ 2019 ಸೆ.9 ರಂದು ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲ ಇಲ್ಲಿ ಉದ್ಘಾಟನೆಗೊಂಡಿತು. ವಲಯ ಉಪಾಧ್ಯಕ್ಷ ಜಯೇಶ್ ಬರೆಟ್ಟೊ ಸಪ್ತಾಹ ಉದ್ಘಾಟಿಸಿದರು.

ಬೆಳ್ಳಾರೆ ಜೇಸಿ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಿದ್ಯಾಭೋಧಿನಿ ಪ್ರೌಢಶಾಲೆ ಬಾಳಿಲ ಇದರ ಸಂಚಾಲಕ ನೆಟ್ಟಾರು ವೆಂಕಟ್ರಮಣ ಭಟ್, ಮುಖ್ಯೋಪಾಧ್ಯಾಯ ಶಿವರಾಮ ಶಾಸ್ರ್ತಿ ಉಪಸ್ಥಿತರಿದ್ದರು.
ಜೇಸಿ ಗಂಗಾಧರ ಬೆಳ್ಳಾರೆ ಸ್ಮರಣಾರ್ಥವಾಗಿ ತರಬೇತು ದಿನ ಆಚರಿಸಲಾಗಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ರಾಮಕೃಷ್ಣ ಭಟ್, ಸೋಮಶೇಖರ ನೇರಳ, ಶಶಿಧರ್ ಪಳಂಗಾಯ, ಸವಿತಾರ ಮುಡೂರು, ಲಿಂಗಪ್ಪ ಬೆಳ್ಳಾರೆ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.