ಉಬರಡ್ಕ : ನೀರುಪಾಲಾದ ವ್ಯಕ್ತಿಯ ಶವ ಪತ್ತೆ

Advt_Headding_Middle
Advt_Headding_Middle
Advt_Headding_Middle

 

ಕೆಲಸಕ್ಕೆಂದು ಹೋದ ವ್ಯಕ್ತಿ ನದಿಗೆ ಬಿದ್ದು ಮೃತಪಟ್ಟ ಘಟನೆ ಸೆ.9ರಂದು ವರದಿಯಾಗಿದೆ.

ಉಬರಡ್ಕ ಮಿತ್ತೂರು ಗ್ರಾಮದ ಬೇರ್ಪಡ್ಕ ನಿವಾಸಿ ರಾಮಚಂದ್ರ (35) ಎಂಬವರು ಬೆಳಗ್ಗೆ ಅಮೈಮಡಿಯಾರು ಬಳಿ ಪಾಲಡ್ಕ ಎಂಬಲ್ಲಿ ಹೋಗುತ್ತಿದ್ದ ಸಂದರ್ಭ ಪಾಲಡ್ಕ ನದಿಗೆ ಬಿದ್ದರು. ಮಧ್ಯಾಹ್ನ ದ ವೇಳೆಗೆ ನದಿಯಲ್ಲಿ ಮೃತದೇಹದ ವೊಂದು ಕಂಡ ವ್ಯಕ್ತಿ ಯೊಬ್ಬರು ಇತರರಿಗೆ ತಿಳಿಸಿ ಬಳಿಕ ಪೋಲೀಸರಿಗೆ ತಿಳಿಸಿದರು. ಪೋಲೀಸರು ಸ್ಥಳಕ್ಕೆ ಹೋದ ಬಳಿಕ ಶವವನ್ನು ಮೇಲೆತ್ತಲಾಯಿತು. ಬಳಿಕ ಸುಳ್ಯ ಸರಕಾರಿ ಆಸ್ಪತ್ರೆ ಗೆ ಪರೀಕ್ಷೆ ತರಲಾಯಿತು. ಈ ಕುರಿತು ಸುಳ್ಯ ಪೋಲೀಸ್ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.