HomePage_Banner
HomePage_Banner
Breaking News

ಶೃಂಗೇರಿಯಲ್ಲಿ ಮನುಜ ನೇಹಿಗನಿಗೆ ಸನ್ಮಾನ

ಶೃಂಗೇರಿ ಪಟ್ಟಣ ಪಂಚಾಯತ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 60 ನೇ ವರ್ಷದ ವಜ್ರ ಮಹೋತ್ವವದ ಅಂಗವಾಗಿ ಪದ್ಮಶ್ರೀ ಡಾ|ವಿ.ಆರ್.ಗೌರೀಶಂಕರ್ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ವೈಭವದಲ್ಲಿ ಸುಳ್ಯ ರಂಗಮನೆಯ ಪ್ರತಿಭೆ ಮಾ| ಮನುಜ ನೇಹಿಗ ಪ್ರಸ್ತುತಪಡಿಸಿದ ‘ದಶಕಲಾ ಕೌಶಲ’ ಕಾರ್ಯಕ್ರಮವು ನೆರೆದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಯಿತು.


ರಷ್ಯನ್ ರಿಂಗ್,ಜಾದೂ,ಯಕ್ಷಗಾನ,
ಭರತನಾಟ್ಯ,ಹಾರ್ಮೋನಿಯಂ,ಮಣಿಪುರಿ ಸ್ಟಿಕ್ ಡ್ಯಾನ್ಸ್,ತಬಲ,ಸಂಗೀತ ವಾದ್ಯಗಳನ್ನು ನುಡಿಸುವುದು,ಜನಪದ ಗೀತೆ,ಕವ್ವಾಲಿ,ಕೀ ಬೋರ್ಡ್, ಹಿಂದೂಸ್ತಾನಿ ಸಂಗೀತ ಮುಂತಾದ ವೈವಿಧ್ಯಮಯ ಕಲೆಗಳನ್ನು ಸುಮಾರು ಒಂದು ಗಂಟೆಗಳ ಕಾಲ ಒಬ್ಬನೇ ಪ್ರಸ್ತುತಪಡಿಸಿದ ಈತನ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದ ಸಮಿತಿಯ ಪದಾಧಿಕಾರಿಗಳು ಈತನನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.ವೇದಿಕೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ,ಸಮಿತಿಯ ಉಪಾಧ್ಯಕ್ಷ ಮುತ್ತು ಎಂ.ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಶೃಂಗೇರಿ ಸುಬ್ಬಣ್ಣ ಮೊದಲಾದವರು ಉಪಸ್ಥಿತರಿದ್ದರು.
ಮನುಜ ನೇಹಿಗ ಆಳ್ವಾಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದು ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಹಾಗೂ ಡಾ|ಮೌಲ್ಯ ಜೀವನ್ ರಾಂ ದಂಪತಿಗಳ ಮಗನಾಗಿದ್ದಾನೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.