HomePage_Banner
HomePage_Banner
HomePage_Banner

ನಿಂತಿಕಲ್ಲಿನಲ್ಲಿ ದುರ್ಗಾ ಜನರಲ್ ಸ್ಟೋರ್ ಶುಭಾರಂಭ

ನಿಂತಿಕಲ್ಲು ವೃದ್ಧಿ ಕಾಂಪ್ಲೆಕ್ಸ್ ನ ನಿತಿನ್ ಕೆರೆಮೂಲೆರವರ ಮಾಲಕತ್ವದ ದುರ್ಗಾ ಜನರಲ್ ಸ್ಟೋರ್
ನಿತಿನ್ ಕೆರೆಮೂಲೆ ಮಾಲಕತ್ವದ ಶ್ರೀ ದುರ್ಗಾ ಜನರಲ್ ಸ್ಟೋರ್ ಸೆ.11 ರಂದು ಶುಭಾರಂಭಗೊಂಡಿತು.

ವೃದ್ಧಿ ಕಾಂಪ್ಲೆಕ್ಸ್ ನ ಮಾಲಕರಾದ ವೆಂಕಪ್ಪ ಆಲಾಜೆಯವರು ದೀಪ ಬೆಳಗಿಸಿ “ಉತ್ತಮ ಸೇವೆ ನೀಡುವುದರ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿ” ಎಂದು ಶುಭ ಹಾರೈಸಿದರು.

 

ರಾಮಣ್ಣ ಗೌಡ ನಾವೂರು, ಶಿವರಾಮ ಕೆರೆಮೂಲೆ, ಚಂದ್ರಾವತಿ ಕೆರೆಮೂಲೆ ,ಚಂದ್ರಶೇಖರ ಕೆರೆಮೂಲೆ, ಚಿನ್ನಪ್ಪ ಕೆರೆಮೂಲೆ, ಪುಟ್ಟಣ್ಣ ಕೆರೆಮೂಲೆ, ಶಿವಪ್ರಕಾಶ್ ಮೋಂಟಡ್ಕ, ಕೃಷ್ಣಪ್ರಸಾದ್ ಮಾಡಬಾಕಿಲು, ಜೀವನ್ ಕೆರೆಮೂಲೆ, ಗಣೇಶ್ ಕೆರೆಮೂಲೆ, ಜಯಪ್ರಕಾಶ್ ಮೂಕಮಲೆ, ತೀರ್ಥೇಶ್ ಕಡಪಳ, ಬಾಲಚಂದ್ರ ಕಡಪಳ, ದೇವರಾಜ್ ಕಡಪಳ, ವೀರಪ್ಪ ಕೆರೆಮೂಲೆ, ವಿವೇಕ್ ಮಾಡಬಾಕಿಲು, ಹಿತೇಶ್ ದೊಡ್ಡಡ್ಕ, ತೇಜಸ್ ಮರ್ಗಿಲಡ್ಕ, ತೇಜಸ್ವಿ ಕಡಪಳ, ಹರಿಕಿರಣ್ ಮಾಡಬಾಕಿಲು, ಸೃಜನ್ ಬಾಬ್ಲುಬೆಟ್ಟು, ಅನಿಲ್ ಮೂಕಮಲೆ ಉಪಸ್ಥಿತರಿದ್ದು ಶುಭಹಾರೈಸಿದರು. ನಿತಿನ್ ಕೆರೆಮೂಲೆ ಸ್ವಾಗತಿಸಿದರು. ಬೆಳಗ್ಗೆ ಗಣಪತಿ ಹೋಮ ನಡೆಯಿತು. ದಿನನಿತ್ಯ ಬಳಕೆಯ ದಿನಸಿ ಸಾಮಾಗ್ರಿಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.