HomePage_Banner
HomePage_Banner
HomePage_Banner

ಪೈಲಾರು: ಮಿತ್ರವೃಂದದ ವಾರ್ಷಿಕ ಮಹಾಸಭೆ

ಮಿತ್ರವೃಂದ ಪೈಲಾರು ಇದರ 2018 -19 ನೇ ಸಾಲಿನ ಮಹಾಸಭೆಯು ಸೆ. 1೦ ರಂದು ಮಿತ್ರವೃಂದ ಕಛೇರಿಯಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಜಯಂತ್ ನಾಯರ್‌ಕಲ್ಲು ವಹಿಸಿದ್ದರು.

2019-2೦ನೇ ಸಾಲಿನಿಂದ 2021 -22 ನೇ ಸಾಲಿನವರೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಹರ್ಷಿತ್ ದಾತಡ್ಕ, ಉಪಾಧ್ಯಕ್ಷರಾಗಿ ಪ್ರವೀಣ್ ಕುಲಾಲ್ ಪೈಲಾರು, ಕೋಶಾಧಿಕಾರಿಯಾಗಿ ಶಶಿಕಾಂತ್ ಮಿತ್ತೂರು, ಕಾರ್ಯದರ್ಶಿಯಾಗಿ ಧನ್ಯರಾಜ್ ಮೂಕಮಲೆ, ಜತೆ ಕಾರ್ಯದರ್ಶಿಯಾಗಿ ವಿವೇಕ್ ಪಡ್ಪು, ನಿರ್ದೇಶಕರಾಗಿ ಜಯಂತ್ ನಾಯರ್‌ಕಲ್ಲು, ಹಿತೇಶ್ ಮೂಕಮಲೆ, ದೇವಿಪ್ರಸಾದ್ ಕೋಡ್ತುಗುಳಿ, ಕುಶಾಲಪ್ಪ ಮಾಡಬಾಕಿಲು, ಪ್ರಭಾಕರನ್ ಪೈಲಾರು, ಸೃಜನ್ ಬಾಬ್ಲುಬೆಟ್ಟು, ನಿತಿನ್ ಕೆರೆಮೂಲೆ, ಅಭಿಲಾಷ್ ಕುಳ್ಳಂಪಾಡಿ, ರಾಜೇಶ್ ಅಂಬೆಕಲ್ಲು ಆಯ್ಕೆ ಆಗಿರುತ್ತಾರೆ.
ಗೌರವ ಸಲಹೆಗಾರರಾಗಿ ಸುಪ್ರೀತ್ ಮೋಂಟಡ್ಕ, ಜಯರಾಮ ಶೆಟ್ಟಿ ಮರ್ಗಿಲಡ್ಕ, ಪ್ರಸಾದ್ ಕೆರೆಮೂಲೆ, ಧನಂಜಯ ಗೌಡ ಮಡಪ್ಪಾಡಿ, ಅರುಣ್ ನಾಯರ್‌ಕಲ್ಲು ಆಯ್ಕೆ ಆಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.