HomePage_Banner
HomePage_Banner
HomePage_Banner

ಅಡ್ಕಾರ್ ಮಹೋತ್ಸವ ಬಹುಮಾನ ವಿಜೇತರು

ಸುಳ್ಯ ದ ಅಡ್ಕಾರ್ ಇಲೆಕ್ಟ್ರಾನಿಕ್ ನ ಅಡ್ಕಾರ್ ಮಹೋತ್ಸವ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯಲ್ಲಿ ಸುಂದರ ಗೌಡ ಕೊಳಗೆ ಕೊಲ್ಲಮೊಗ್ರ ರೂ 5 ಸಾವಿರ,ವಾಣಿ ಕೆ.ಎಸ್.ಪೊಯ್ಯೆಮಜಲು ಮತ್ತು ಲಿಖೇಶ್ ಪಿ.ಜೆ.ಬೇಲ್ಯ ಅಜ್ಜಾವರ ತಲಾ ರೂ. 2500 ಮೊತ್ತದ ಬಹುಮಾನ ಪಡೆದುಕೊಂಡಿದ್ದಾರೆ. ಅಡ್ಕಾರ್ ಮಹೋತ್ಸವ ಶನಿವಾರದ ವರೆಗೆ ನಡೆಯಲಿದ್ದು ಇನ್ನಷ್ಟು ಮಂದಿ ಗೆ ಬಹುಮಾನ ಪಡೆಯುವ ಅವಕಾಶವಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.