HomePage_Banner
HomePage_Banner
HomePage_Banner

ಪಾರ್ವತಿ ಅಮ್ಮ ಮಾವಂಜಡ್ಕ ನಿಧನ

ಮಂಡೆಕೋಲು ಗ್ರಾಮದ ಮಾವಂಜಡ್ಕ ದಿ. ಬಾಲಯ್ಯ ಆಚಾರ್ಯರ ಪತ್ನಿ ಪಾರ್ವತಿಯಮ್ಮರವರು ಸೆ. 5 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 88  ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಮೋಹನ್‌ದಾಸ್ ಆಚಾರ್ಯ ಮಂಡೆಕೋಲು, ಲಕ್ಷ್ಮಣ ಆಚಾರ್ಯ, ಪುರುಷೋತ್ತಮ ಆಚಾರ್ಯ, ಮಂಜುನಾಥ ಆಚಾರ್ಯ, ಬಾಲಸುಬ್ರಹ್ಮಣ್ಯ ಆಚಾರ್ಯ, ಪುತ್ರಿಯರಾದ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಮೂಕಾಂಬಿಕಾ, ಮೊಮ್ಮಕ್ಕಳನ್ನು, ಮರಿಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.