HomePage_Banner
HomePage_Banner
HomePage_Banner

ಸುಳ್ಯ ಪ್ರವಾಹರಕ್ಷಣಾ ತಂಡದಿಂದ ಅಪಾಯಕಾರಿ ಮರಗಳ ತೆರವು


ಅಲೆಟ್ಟಿ ಗ್ರಾಮದ ಎಲಿಕ್ಕಲ ಎಂಬಲ್ಲಿ ರಸ್ತೆ ಬದಿಯಲ್ಲಿ ಗುಡ್ಡ ಜರಿದು ಬಿಳುವಸ್ಥಿತಿಯಲ್ಲಿದ್ದ 3 ಅಪಾಯಕಾರಿ ಮರಗಳನ್ನು ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್‌ರವರ ನೇತೃತ್ವದ ಸುಳ್ಯ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡ ತೆರವುಗೊಳಿತು. ಮರತೆರವು ಕಾರ್ಯದಲ್ಲಿ ಪ್ರವಾಹರಕ್ಷಣಾ ತಂಡದ ಮುಖ್ಯಸ್ಥ ಅಬ್ದುಲ್ ಗಫೂರ್ , ಗೃಹರಕ್ಷಕರಾದ ಜಿ.ಶ್ರೀಧರ, ಲಿಖೀನ್ ರಾಜ್, ನಿತಿನ್ ರಾಜ್ ಭಾಗವಹಿಸಿದರು. ಈ ವೇಳೆಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರೀಶ್, ಅರಣ್ಯ ರಕ್ಷಕ ಅಧಿಕಾರಿ ಮಂಜುನಾಥ್, ಅರಣ್ಯ ರಕ್ಷಕ ವಾರಿಜ, ಅರಣ್ಯ ವೀಕ್ಷಕರಾದ ಬಾಲಕೃಷ್ಣ, ಮೆಸ್ಕಾಂ ಸಿಬ್ಬಂದಿ ಅನಿಲ್, ಉಪಸ್ಥಿತರಿದ್ದರು.

ಬೀಳುವ ಸ್ಥಿತಿಯಲ್ಲಿದ್ದ ಮರದ ಬಗ್ಗೆ ಸ್ಥಳಿಯ ಪತ್ರಿಕೆ ವರದಿ ಮಾಡಿ ಅಧಿಕಾರಿಗಳ ಗಮನಸೆಳೆದಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.