HomePage_Banner
HomePage_Banner
HomePage_Banner
HomePage_Banner

ಎಲಿಮಲೆ: ಅಕ್ಷರ ಪ್ರಗತಿಬಂಧು ಸಂಘ ಉದ್ಘಾಟನೆ

ಎಲಿಮಲೆಯ ಹುರುಳಿಯಡ್ಕ ಎಂಬಲ್ಲಿ ನೂತನವಾಗಿ ಅಕ್ಷರ ಪ್ರಗತಿಬಂದು ಸಂಘ ಉದ್ಘಾಟನೆಯನ್ನು ಒಕ್ಕೂಟ ಪೂರ್ವಾಧ್ಯಕ್ಷರಾದ ಚಂದ್ರಶೇಖರ್ ಗುಡ್ಡೆ ಯವರು ಉದ್ಘಾಟಿಸಿದರು. ರೂಪಾನಂದ ಚಳ್ಳ, ಸಿದ್ದಿಕ್ ಕಲ್ಲುಪನೆ,ಗಿರೀಶ್ ಬಾಳೆತೋಟ, ವಿಕ್ರಾಂತ್ ಚಳ್ಳ, ಕಿರಣ ಗುಡ್ಡೆ,ಸೃಜೇಶ್ ಕಲ್ಲುಪನೆ (ಅಪ್ಪು ) ಸಂಘದ ಸದಸ್ಯರಾಗಿ ಸೇರ್ಪಡೆಗೊಂಡರು. ವಲಯದ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ, ಒಕ್ಕೂಟ ಅಧ್ಯಕ್ಷರಾದ ಚೇತನ್ ಅತ್ತಿ ಮಾರಡ್ಕ, ಸೇವಾಪ್ರತಿನಿಧಿ ಉಷಾ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.