HomePage_Banner
HomePage_Banner
HomePage_Banner
HomePage_Banner

ರಾಜೇಶ್ ಸರ್ವೀಸಸ್ ನಲ್ಲಿ ಚಾಲಕರಿಗೆ ಉಚಿತ ಕಣ್ಣಿನ ಪರೀಕ್ಷೆ

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಹಾಗೂ ರಾಜೇಶ್ ಸರ್ವೀಸಸ್ ಇದರ ಆಶ್ರಯದಲ್ಲಿ ಚಾಲಕರ ದಿನದ ಅಂಗವಾಗಿ ಸೆ.15 ರಂದು ಹಳೆ ಬಸ್ ನಿಲ್ದಾಣದ ಎದುರಿನ ರಾಜೇಶ್ ಪೆಟ್ರೋಲ್ ಪಂಪಿನಲ್ಲಿ ಚಾಲಕರಿಗೆ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಓದುವ ಕನ್ನಡಕಗಳನ್ನು ಉಚಿತವಾಗಿ ನೀಡವ ಕಾರ್ಯಕ್ರಮವು ನಡೆಯಿತು.ಈ ಸಂದರ್ಭದಲ್ಲಿ ಪಂಪಿನ ಗಣೇಶ್ ಆಳ್ವ,ದೇವರಾಜ್ ಆಳ್ವ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.