HomePage_Banner
HomePage_Banner
Breaking News

ಚಿನ್ನಮ್ಮ ಕೊರಪ್ಪಣೆ ನಿಧನ

 

ಬಳ್ಪ ಗ್ರಾಮದ ಕೊರಪ್ಪಣೆಯ ದಿ.ತಮ್ಮಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಚಿನ್ನಮ್ಮರವರು ಇಂದು ಮುಂಜಾನೆ ನಿಧನರಾದರು.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಆರೋಗ್ಯವಾಗಿಯೇ ಇದ್ದ ಅವರಿಗೆ ಮಧ್ಯರಾತ್ರಿ ಕಳೆದ ಬಳಿಕ ಇದ್ದಕ್ಕಿದ್ದಂತೆ ಉಸಿರುಗಟ್ಟತೊಡಗಿತು. ಮುಂಜಾನೆ 4.30 ಗಂಟೆ ಹೊತ್ತಿಗೆ ಕೊನೆಯುಸಿರೆಳೆದರು. ಮೃತರು ಪುತ್ರರಾದ ಕುಶಾಲಪ್ಪ , ಮೋನಪ್ಪ , ಪುಟ್ಟಣ್ಣ , ರೋಹಿತಾಶ್ವ ಮತ್ತು ಭಾಸ್ಕರ ಕೊರಪ್ಪಣೆ , ಪುತ್ರಿಯರಾದ ಶೇಷಮ್ಮ , ವೇದಾವತಿ , ಶಿವಮ್ಮ ಮತ್ತು ಧರ್ಮಾವತಿ , ಅಳಿಯಂದಿರು , ಸೊಸೆಯಂದಿರು , ಮೊಮ್ಮಕ್ಕಳನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.