HomePage_Banner
HomePage_Banner
Breaking News

ಸುಳ್ಯ ಶ್ರೀ ಶಾರದಾಂಭ ಸೇವಾ ಸಮಿತಿಯ ದಸರಾ ಉತ್ಸವದ ಉಪಸಮಿತಿಗಳ ರಚನೆ

ಸುಳ್ಯ ಶ್ರೀ ಶಾರದಾಂಭ ಸೇವಾ ಸಮಿತಿ ದಸರಾ ಉತ್ಸವದ ಉಪಸಮಿತಿಗಳನ್ನು ಪ್ರತೀ ವಾರ್ಡ್‌ಗಳಲ್ಲಿ ರಚಿಸುವುದೆಂದು ನಿರ್ಣಯಿಸಿ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾಯರ್ತೋಡಿ ವಾರ್ಡಿನ ಸಮಿತಿಯನ್ನು ರಚಿಸಲಾಯಿತು.
ಸಂಚಾಲಕರಾಗಿ ಚಿದಾನಂದ ಕುದ್ಪಾಜೆ, ಉಪಸಂಚಾಲಕರಾಗಿ 10 ಮಂದಿಯನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಗೋಕುಲ್‌ದಾಸ್, ಅಧ್ಯಕ್ಷ ನಾರಾಯಣ ಕೇಕಡ್ಕ, ಕೋಶಾಧಿಕಾರಿ ರಾಜು ಪಂಡಿತ್, ಉಪಾಧ್ಯಕ್ಷ ಚಿದಾನಂದ ವಿದ್ಯಾನಗರ, ನಿರ್ದೇಶಕ ದೀಪಕ್ ಪಿ.ಎಸ್., ಪತ್ರಿಕಾ ವಕ್ತಾರ ಕೃಷ್ಣ ಬೆಟ್ಟ, ನ.ಪಂ. ಸದಸ್ಯೆ ಪ್ರವಿತಾ ಪ್ರಶಾಂತ್, ಮಿತ್ರ ಬಳಗ ಕಾಯರ್ತೋಡಿಯ ಅಧ್ಯಕ್ಷರು ಮತ್ತು ಸದಸ್ಯರು, ಶ್ರೀನಿಧಿ ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಇನ್ನಿತ್ತರ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೈಲುವಾರು ಕೊಡಲು ಆಮಂತ್ರಣ ಪತ್ರಿಕೆಯನ್ನು ಹಂಚಲಾಯಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.