HomePage_Banner
HomePage_Banner
HomePage_Banner
HomePage_Banner

ಡಿ.ಕೆ.ಶಿವಕುಮಾರ್ ಆರೋಪ ಮುಕ್ತವಾಗಿ ಬಿಡುಗಡೆಯಾಗಲಿ

 

ಸುಳ್ಯ ವೆಂಕಟರಮಣ ದೇವ ಮಂದಿರದಲ್ಲಿ ಪ್ರಾರ್ಥನೆ

 

ರಾಜ್ಯದ ಪ್ರಭಾವಿ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದು, ಶೀಘ್ರ ವೇ ಡಿ.ಕೆ.ಯವರು ಆರೋಪದಿಂದ ಮುಕ್ತವಾಗಿ ಬಿಡುಗಡೆಯಾಗಬೇಕೆಂದು ಕಾಂಗ್ರೆಸ್ ನ ಲಕ್ಷ್ಮಣ್ ಶೆಣೈರವರ ನೇತೃತ್ವದಲ್ಲಿ ಸುಳ್ಯ ಅಂಬಟೆಡ್ಕದಲ್ಲಿರುವ ಶ್ರೀ ವೆಂಕಟರಮಣ ದೇವಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಶ್ರೀಲತಾ ಪ್ರಸನ್ನ, ವಸಂತ ಕುದ್ಪಾಜೆ, ಮಧುಸೂದನ್ ಬೂಡು, ಅನಿಲ್ ಬಳ್ಳಡ್ಕ, ತೀರ್ಥ ಪ್ರಸಾದ್, ಶಶಿ ಕೇರ್ಪಳ ಮೊದಲಾದವರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.