HomePage_Banner
HomePage_Banner

ಡಿ.ಕೆ.ಶಿವಕುಮಾರ್ ಆರೋಪ ಮುಕ್ತವಾಗಿ ಹೊರಬರಲಿ

 

ಡಿ.ಕೆ.ಶಿ. ಅಭಿಮಾನಿ ಬಳಗ, ಗೌಡರ ಯಾನೆ ಒಕ್ಕಲಿಗರ ವೇದಿಕೆ ಬಳಗದಿಂದ

ಸೆ.17ರಂದು ಸುಳ್ಯದಲ್ಲಿ ಮಣ್ಣಿ ಸೂಕ್ತ ಹೋಮ

ರಾಜ್ಯದ ಪ್ರಭಾವಿ ನಾಯಕ, ಮಾಜಿ ಸಚಿವ,‌ ಗೌಡ ಸಮುದಾಯದ ಮುಂಚೂಣಿ ನಾಯಕ ಡಿ.ಕೆ.ಶಿವಕುಮಾರ್ ರವರು ಇ.ಡಿ.ವಶದಲ್ಲಿದ್ದು ಅವರು ಆರೋಪ ಮುಕ್ತವಾಗಿ ಬಿಡುಗಡೆ ಯಾಗ ಬೇಕೆಂದು ಡಿ.ಕೆ.ಶಿ. ಅಭಿಮಾನಿ ಬಳಗ ಮತ್ತು ಗೌಡರ ಯಾನೆ ಒಕ್ಕಲಿಗರ‌ ಬಳಗದ ವತಿಯಿಂದ ಸೂಕ್ತಮಣಿ ಹೋಮ ಹವನ ಸೆ. 17ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಡಿ.ಕೆ. ಶಿ ಅಭಿಮಾನಿ ಬಳಗ ಮತ್ತು ಗೌಡರ ಯಾನೆ ಒಕ್ಕಲಿಗರ ಬಳಗದ ಮುಂಚೂಣಿಯಲ್ಲಿರುವ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.


ಸೆ.16ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಡಿ.ಕೆ.ಶಿ. ಬಂಧನ ಮತ್ತು ಅವರನ್ನು ಇ.ಡಿ. ಅಧಿಕಾರಿಗಳು ನಡೆಸಿಕ್ಕೊಳ್ಳುತ್ತಿರುವ ರೀತಿ ಎಲ್ಲರೂ ನೋಡುತ್ತಿದ್ದಾರೆ. ಅವರು ಎಲ್ಲ ಸಂಕಷ್ಟ ದಿಂದ ಹೊರ ಬರಲೆಂದು ನಾವು ಸೆ. 17ರಂದು ಪಂಜದ ನಾರಾಯಣ ಅಸ್ರಣ್ಣರವರ ಪೌರೋಹಿತ್ಯ ದಲ್ಲಿ ಸೂಕ್ತಮಣಿ ಹೋಮಹವನ ನಡೆಸಲಿದ್ದೇವೆ. ಇದರಲ್ಲಿ ಡಿ.ಕೆ.ಶಿ ಅಭಿಮಾನಿ ಬಳಗದವರು ಮತ್ತು ಗೌಡರ ಯಾನೆ ಒಕ್ಕಲಿಗರ ಬಳಗದವರು ಭಾಗವಹಿಸಿ ಡಿ
ಕೆ.ಶಿ. ಯವರ ಆರೋಗ್ಯ ಮತ್ತು ಆರೋಪ ಮುಕ್ತವಾಗಿ ಹೊರಬರಲೆಂದು ಪ್ರಾರ್ಥನೆ ಸಲ್ಲಿಸಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಅಭಿಮಾನಿ ಬಳಗದ ದಿನೇಶ್ ಮಡ್ತಿಲ ಹಾಗೂ ಧರ್ಮಪಾಲ ಕೊಯಿಂಗಾಜೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.