HomePage_Banner
HomePage_Banner

ಅಲೆಕ್ಕಾಡಿ : ಸ್ಕೌಟ್, ಗೈಡ್ ತರಬೇತಿ ಶಿಬಿರ

ಶಾಲಾ ನೂತನ ಕಟ್ಟಡ, ಸ್ಮಾರ್ಟ್ ಕ್ಲಾಸ್ ಕಾರ್ಯಕ್ರಮ ಉದ್ಘಾಟನಾ ಸಮಾರಂಭ

ಮುರುಳ್ಯ ಗ್ರಾಮದ ಅಲೆಕ್ಕಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ. 16 ರಂದು ಸಾರ್ವಜನಿಕ ಇಲಾಖೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಆಶ್ರಯದಲ್ಲಿ ಸ್ಕೌಟ್ ಗೈಡ್ ನಾಯಕರ ಮತ್ತು ಕಬ್ ಬುಲ್ ಬುಲ್ ಷಟ್ಕಾ ನಾಯಕರ ತರಬೇತಿ ಶಿಬಿರವು ನಡೆಯಿತು. ಶಾಲಾ ನೂತನ ಕಟ್ಟಡವನ್ನು ಎಣ್ಮೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಅಲೆಂಗಾರ ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟಿಸಿದರು.

ಸ್ಕೌಟ್ ಗೈಡ್ಸ್ ಶಿಬಿರ ಕಾರ್ಯಕ್ರಮವನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಮಧು ಪಿ.ಆರ್. ದೀಪ ಬೆಳಗಿಸಿ ಉದ್ಘಾಟಿಸಿದರು.

ಪಂಜ ಸ್ಥಳೀಯ ಸಂಸ್ಥೆಯ ಮಾಧವ ಬಿ.ಕೆ. ಸ್ಮಾರ್ಟ್ ಕ್ಲಾಸನ್ನು ಉದ್ಘಾಟನೆ ಮಾಡಿದರು. ಮಕ್ಕಳ ಮನೆ ಸಮಿತಿಯ ಗೌರವಾಧ್ಯಕ್ಷ ಸುದೇಶ್ ರೈಯವರು ನೂತನ ಕಟ್ಟಡದ ಕಲಿಕಾ ಸಾಮಗ್ರಿಗಳ ಉದ್ಘಾಟನೆಗೈದರು.

ಸುಳ್ಯ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ವಸಂತ ಏನೆಕಲ್ಲು, ಕೃಷಿಕ , ದಾನಿ  ಶಿವಪ್ಪ ಗೌಡ ಕುದ್ಪಾಜೆ ಮುರುಳ್ಯ, ನಿವೃತ್ತ ಯೋಧ ಪಿಲಂಕುಜೆ ಸುಂದರ ಗೌಡ, ಮಾಧವ ಬಿ.ಕೆ., ಉದಯ ಕುಮಾರ್ ಕೆ.ಎಸ್., ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಶ್ರೀಮತಿ ಮಧು ಪಿ.ಆರ್. ಸುದೇಶ್ ರೈ ಅಲೆಕ್ಕಾಡಿ, ಮಕ್ಕಳ ಮನೆ ಅಧ್ಯಕ್ಷ ಅವಿನಾಶ್ ದೇವರಮಜಲು ರಾಜೀವಿ ರೈ ಬೆಳ್ಳಾರೆ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ರೈ ವೇದಿಕೆಯಲ್ಲಿದ್ದರು.

ದಾಮೋದರ ನೇರಳ ಪ್ರಸ್ತಾವನೆಯೊಂದಿಗೆ ಶಿಬಿರದ ರೂಪುರೇಶೆಗಳನ್ನು ವಿವರಿಸಿದರು. ಸಂಸ್ಥೆಯ ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್. ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳ ಪೋಷಕರು, ಎಸ್ ಡಿಎಂಸಿ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಊರವರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.