HomePage_Banner
HomePage_Banner
Breaking News

ಜೇಸಿಐ ಸುಳ್ಯ ಪಯಸ್ವಿನಿಯಿಂದ ಜೇಸಿಐ ವಲಯಾದ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಹಾಗೂ ಜೈ ಜವಾನ್ ಜೈ ಕಿಸಾನ್ ಸನ್ಮಾನ ಕಾರ್ಯಕ್ರಮ

ಸುಳ್ಯ ಪರಿಸರದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆಯಾಗಿ ಸುಮಾರು 37 ವರ್ಷಗಳಿಂದ ಕಾರ್ಯಚರಿಸುತ್ತಿರುವ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯಾದ್ಯಕ್ಷರಾದ ಜೇಸಿಐ ಪಿಪಿಪಿ ಅಶೋಕ್ ಚೂಂತಾರು ರವರ ಅಧಿಕೃತ ಭೇಟಿ ಕಾರ್ಯಕ್ರಮ, ವಲಯಾದ್ಯಕ್ಷರಿಗೆ ಘಟಕ ಸದಸ್ಯರಿಂದ ಸನ್ಮಾನ ಕಾರ್ಯಕ್ರಮ ಮತ್ತು ಕ್ರಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ  ಅಣ್ಣು ನಾಯ್ಕ ಕೊಡಿಯಾಲಬೈಲು ಹಾಗೂ ನಿವೃತ್ತ ಯೋಧ  ಶಿವರಾಮ ಗುಡ್ಡೆಮನೆ ರವರನ್ನು ವಲಯಾದ್ಯಕ್ಷರ ಕನಸಿನ ಕಾರ್ಯಕ್ರಮ ಜೈ ಜವಾನ್ ಜೈ ಕಿಸಾನ್ ಕಾರ್ಯಕ್ರಮದಡಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷ ಜೇಸಿ ತೀರ್ಥವರ್ಣ ಬಳ್ಳಡ್ಕ, ನಿಕಟ ಪೂರ್ವದ್ಯಕ್ಷ ಜೇಸಿ ಚಂದ್ರಶೇಖರ ಕೆ, ಕಾರ್ಯದರ್ಶಿ ಜೇಸಿ ಗುರುರಾಜ ಅಜ್ಜಾವರ, ವಲಯಾದಿಕಾರಿ ಜೇಸಿ ಮನಮೋಹನ್ ಬಳ್ಳಡ್ಕ, ಘಟಕ ಸ್ಥಾಪಕಾದ್ಯಕ್ಷ ಕಮಲಪತ್ರ ಪುರಸ್ಕ್ರತ ಜೇಸಿ ಧನಂಜಯ ಮದುವೆಗದ್ದೆ, ಜೇಸಿ ದಿನೇಶ್ ಮಡಪ್ಪಾಡಿ, ಜೇಸಿ ದಾಮೋದರ ಕಣಜಾಲು, ಪಯಸ್ವಿನಿಶ್ರೀ ಪುರಸ್ಕ್ರತ ಶ್ರೀ ರುಕ್ಮಯದಾಸ್, ಮೌನಸಾಧಕ ಪುರಸ್ಕ್ರತ  ಇಬ್ರಾಹಿಮ್ ಸೀಫುಡ್, ಕಲಾಶ್ರೀ ಪುರಸ್ಕ್ರತ  ಜಯರಾಮ ಬೊಳಿಯಮಜಲು, ವಲಯದ ಪ್ರಥಮ ಮಹಿಳೆ ಜೇಸಿ ಶೋಭಾ ಅಶೋಕ್, ಜೇಸಿರೆಟ್ ಅಧ್ಯಕ್ಷರು ಜೇಸಿ ಶ್ರುತಿ ಬಳ್ಳಡ್ಕ, ಸಪ್ತಾಹ ನಿರ್ದೇಶಕ ಜೇಸಿ ಬಶೀರ್ ಯು ಪಿ, ಕಾರ್ಯಕ್ರಮ ನಿರ್ದೇಶಕ ಜೇಸಿ ದೇವರಾಜ್ ಕುದ್ಪಾಜೆ, ಜೇಸಿ ಮರಿಯಾ ಜ್ಯೋತಿ, ಪೂರ್ವ ಅಧ್ಯಕ್ಷರು ಗಳಾದ ಜೇಸಿ ದೇವಿ ಪ್ರಸಾದ್ ಕುದ್ಪಾಜೆ, ಜೇಸಿ ಸೀತಾರಾಮ ಕೇವಳ, ಜೇಸಿ ದಿನೇಶ್ ಅಂಬೆಕಲ್ಲು, ಜೇಸಿ ಭೀಮರಾವ್ ವಾಷ್ಠರ್, ಜೇಸಿ ಸದಾನಂದ ಜಾಕೆ, ಜೇಸಿ ಜಯಪ್ರಕಾಶ್ ಕೆ, ಜೇಸಿ ಪ್ರಸಾದ್ ಕೆಮ್ಮಿಂಜೆ, ಜೇಸಿ ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.