HomePage_Banner
HomePage_Banner

ಎಣ್ಮೂರು : ಸೀತಾರಾಮಾಂಜನೇಯ ಭಜನಾ ಮಂದಿರಕ್ಕೆ ಚೇರ್ ಹಾಗೂ ಟೇಬಲ್ ಕೊಡುಗೆ

ಎಣ್ಮೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರು ಸಂಗ್ರಹ ಮಾಡಿದ 20000 ರೂ.ನ ನಾಲ್ಕು ಡೈನಿಂಗ್ ಟೇಬಲ್ ಮತ್ತು ನೂರು ಚೆಯರ್ ಗಳನ್ನು ಎಣ್ಮೂರು ಸೀತಾರಾಮಾಂಜನೇಯ ಭಜನಾ ಮಂದಿರಕ್ಕೆ ಸೆ.20 ರಂದು ಒಕ್ಕೂಟದ ಅಧ್ಯಕ್ಷ ಅನೂಪ್ ಕುಮಾರ್ ಆಳ್ವ ಮತ್ತು ಪದಾಧಿಕಾರಿಗಳು ಭಜನಾ ಮಂದಿರದ ಸಮಿತಿಯ ಪದಾಧಿಕಾರಿಗಳಾದ ನಾಗೇಶ್ ಆಳ್ವ ಮತ್ತು ದೇವಿಪ್ರಸಾದ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಎಣ್ಣೂರು ಸೇವಾ ಪ್ರತಿನಿಧಿ ಶಶಿಧರ ರೈ ಕುಳಾಯಿತೋಡಿ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.