HomePage_Banner
HomePage_Banner

ಐನೆಕಿದು ನಿಸರ್ಗ ಯುವಕ ಮಂಡಲದವರಿಂದ ಕೊಳಂಬೆಯಲ್ಲಿ ಶ್ರಮದಾನ

ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಬೆಳ್ತಂಗಡಿ ತಾಲೂಕಿನ ಕೊಳಂಬೆ ಪ್ರದೇಶಕ್ಕೆ ಸೆ. 15 ರಂದು ಭೇಟಿ ನೀಡಿದ್ದ ನಿಸರ್ಗ ಯುವಕ ಮಂಡಲ ಐನೆಕಿದು ಇದರ ಸದಸ್ಯರುಗಳು ಒಂದು ದಿನದ ಶ್ರಮದಾನ ನಡೆಸಿದರು.

ಕೊಳಂಬೆ ಪ್ರದೇಶದ ತೋಟದಲ್ಲಿ ನೆರೆಯಿಂದ ಆವರಿಸಿದೆ ಮಣ್ಣು, ಮರಳು ಮತ್ತು ಮರಗಳನ್ನು ಶ್ರಮದಾನ ಮೂಲಕ ತೆರುವುಗೋಳಿಸಿದ್ದರು. ಪ್ರಾಕೃತಿಕ ವಿಕೋಪ ಉಂಟಾದ ಜನಜೀವನ ಸ್ಥಿತಿಗತಿ ಹಾಗೂ ಅವರ ನೋವಿಗೆ ಸ್ಪಂದಿಸಿ ಅಳಿಲು ಸೇವೆ ಸಲ್ಲಿಸಿದರು.

ಯುವಕ ಮಂಡಲದ ಗೌರವ ಸಲಹೆಗಾರರಾದ ಕಿಶೋರ್ ಕುಮಾರ್ ಕೂಜುಗೋಡು, ಯುವಕ ಮಂಡಲದ ಅಧ್ಯಕ್ಷ ರಾದ ರಮೇಶ್ ಕೋನಡ್ಕ ಅವರು ಮಾರ್ಗದರ್ಶನದಲ್ಲಿ ಬದುಕು ಕಟ್ಟೋಣ ಬನ್ನಿ ಕೊಳಂಬೆ ಇವರ ಸಹಕಾರದಿಂದ ನಿಸರ್ಗ ಯುವಕ ಮಂಡಲದ ಸದಸ್ಯರ ಹಾಗೂ ಊರು ಹಿರಿಯರು ಶ್ರಮದಾನ ನಡೆಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.