HomePage_Banner
HomePage_Banner
HomePage_Banner
HomePage_Banner

ನಾಸಾ ಬಿಡುಗಡೆ ಮಾಡಿದ ಕಾಸರಗೋಡು-ತಲಪಾಡಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಚಿತ್ರ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ವೈರಲ್

ಕಾಸರಗೋಡು-ತಲಪಾಡಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ತೀವ್ರ ನಾದುರಸ್ಥಿಯಲ್ಲಿದ್ದು, ರಸ್ತೆಯಲ್ಲಿ ಬೃಹತ್ ಹೊಂಡಗುಂಡಿಗಳು ಇವೆ. ಇದನ್ನು ಟೀಕಿಸಿ ವ್ಯಂಗ್ಯಭರಿತ ಟ್ರೋಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಕಾಸರಗೋಡು -ತಲಪಾಡಿ ರಾಷ್ಟ್ರೀಯ ಹೆದ್ದಾರಿ ಚಿತ್ರವನ್ನು ಮಂಗಳಗೃಹದಿಂದ ತೆಗೆದಿದ್ದು, ನಾಸಾ ಇಂದು ಬಿಡುಗಡೆ ಮಾಡಿದೆ ಎಂಬ ಬರಹದೊಂದಿಗೆ ರಸ್ತೆಯ ಹೊಂಡಗುಂಡಿಗಳ ಚಿತ್ರಗಳು ವೈರಲ್ ಆಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.