HomePage_Banner
HomePage_Banner

ಪೈಲಾಜೆ : ಕರೆಂಟ್ ಶಾಕ್ ತಗುಲಿ ಮಹಿಳೆಗೆ ಗಾಯ

ಹರಿಹರ ಪಲ್ಲತಡ್ಕ ಗ್ರಾ.ಪಂಚಾಯತ್‌ಗೆ ಸೇರಿದ ಪೈಲಾಜೆ ಬಸ್ ನಿಲ್ದಾಣದ ಅಂಗಡಿಯಲ್ಲಿ ಮಹಿಳೆಯೋರ್ವರಿಗೆ ಕರೆಂಟ್ ಶಾಕ್ ಹೊಡೆದು ಗಾಯಗಳಾದ ಘಟನೆ ಸೆ. 15 ರ ಸಂಜೆ ನಡೆದಿದೆ. ಲಾವಣ್ಯ ಪೈಲಾಜೆ ಶಾಕ್‌ಗೊಳಗಾದ ಮಹಿಳೆಯಾಗಿದ್ದು, ಸಂಜೆ ಟೈಲರಿಂಗ್ ಮಾಡುತಿದ್ದಾಗ ಏಕಾಏಕಿ ಕರೆಂಟ್ ಶಾಕ್ ಹೊಡೆದಿದೆ ಎಂದು ತಿಳಿದುಬಂದಿದೆ.

ಅರ್ತ್ ವ್ಯವಸ್ಥೆ ಸರಿ ಇಲ್ಲದೆ ಹೀಗೆ ಶಾಕ್ ಹೊಡೆದಿದೆ ಎಂದು ಅಂದಾಜಿಸಲಾಗಿದೆ. ಈ ಕಟ್ಟಡದ ಅರ್ತ್ ವ್ಯವಸ್ಥೆ ಸರಿ ಇಲ್ಲದಿದ್ದು, ಈ ಬಗ್ಗೆ ಅಂಗಡಿಯವರು ಹಲವು ಭಾರಿ ಪಂಚಾಯತ್‌ಗೆ ತಿಳಿಸಿದ್ದು, ಅರ್ತ್ ಸರಿಪಡಿಸಿ ಕೊಡುವಂತೆ ಕೇಳಿಕೊಂಡಿದ್ದರು. ಪಂಚಾಯತ್ ನವರು ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪಂಚಾಯತ್‌ಲ್ಲಿ ವಿಚಾರಿಸಿದಾಗ ಶಾಕ್ ಸಂಭವಿಸಿದೆ ಎಂದು ಗೊತ್ತಾಗಿದೆ. ಆದರೆ ಯಾವುದರಿಂದಾಗಿ ಹೀಗಾಗಿದೆ ಎಂದು ತಿಳಿದಿಲ್ಲ. ಸ್ಥಳ ಭೇಟಿ ಮಾಡಿ ಪರಿಶೀಲಿಸತ್ತೇವೆ ಎಂದು ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.