HomePage_Banner
HomePage_Banner
HomePage_Banner
HomePage_Banner

ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ವತಿಯಿಂದ ಸ್ಕ್ವಾಲರ್ ಶಿಫ್ ಫಲಾನುಭವಿಗಳಿಗಾಗಿ ಉಚಿತ ಆನ್ ಲೈನ್ ಸೇವೆ ಪ್ರಾರಂಭ

ಸಮಾಜವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಉದ್ದೇಶದಿಂದ ಕಾರ್ಯಚರಿಸುವ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಇದರ ಉಪ ಸಮಿತಿಯಾದ ಟ್ರೆಂಡ್ ಇದರ ವತಿಯಿಂದ ಸುಳ್ಯ ಖಾಸಗೀ ನಿಲ್ದಾಣದ ಬಳಿ ಸ್ಕ್ವಾಲರ್ ಶಿಫ್ ಫಲಾನುಭವಿಗಳಿಗಾಗಿ ಮೂರು ದಿನಗಳ ಕಾಲ ನಡೆಯುವ ಉಚಿತ ಆನ್ ಲೈನ್ ಸೇವೆ ಗೆ ಇವತ್ತು ಆರಂಭವಾಯಿತು.

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಟ್ರೆಂಡ್ ಚೆಯರ್ಮೇನ್ ಅಬ್ದುಲ್ ಖಾದರ್ ಮೊಟೆಂಗಾರ್ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಟ್ರೆಂಡ್ ವೈಸ್ ಕನ್ವೀನರ್ ಶಮೀಮ್ ಅರ್ಶದಿ ಪಾಜಪಳ್ಳ ದುಆ ಮಾಡುವುದರ ಮೂಲಕ ಉದ್ಘಾಟಿಸಿದರು .
ಆನ್ ಲೈನ್ ಸೇವಕರಾಗಿ ವಲಯ ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಮುಸ್ಲಿಯಾರು ಟ್ರೆಂಡ್ ಕೋಶಾಧಿಕಾರಿ ಶಹೀದ್ ಪಾರೆ , ಟ್ರೆಂಡ್ ನಿರ್ದೇಶಕ ಇಲ್ಯಾಸ್ ಏವರ್ನಾಡು, ಝಕರಿಯಾ ಉಸ್ತಾದ್ ಸೇವೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಪ್ರದಾನ ಕಾರ್ಯದರ್ಶಿ ಸಿದ್ದೀಕ್ ಅಡ್ಕ ಉಪಸ್ಥಿತರಿದ್ದರು
ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.