ಪೆರಾಜೆ ಗಾಮದ ನಿಡ್ಯಮಲೆ ದಿ.ಬೋಜಪ್ಪ ಗೌಡರ ಪತ್ನಿ ಲಲಿತ (ರಾಮಕ್ಕ) ಸೆ.20ರಂದು ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಪೆರಾಜೆ ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ತಿರುಮಲ ನಿಡ್ಯಮಲೆ, ಸೋಮಶೇಖರ ನಿಡ್ಯಮಲೆ,
ಪುತ್ರಿಯರಾದ ಲೀಲಾವತಿ, ಮೋಹನಾಂಗಿ, ಪುಷ್ಪಾವತಿ ಮತ್ತು ಅಪಾರ ಬಂಧುಮಿತ್ರರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.