HomePage_Banner
HomePage_Banner

ಸೆ. 29 ರಿಂದ ಅ. 8 : ಬಳ್ಪ ಶ್ರೀ ತ್ರಿಶೂಲಿನೀ ಮತ್ತು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ

ಬಳ್ಪ ಶ್ರೀ ತ್ರಿಶೂಲಿನೀ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾ ನವರಾತ್ರಿ ಉತ್ಸವಗಳು ಸೆ. 29 ರಿಂದ ಅ. 8 ರ ತನಕ ವಿಜೃಂಭಣೆಯಿಂದ ಜರಗಲಿದೆ.

ಶ್ರೀ ತ್ರಿಶೂಲಿನೀ ದೇವಿಯ ಸನ್ನಿಧಿಯಲ್ಲಿ ನಿತ್ಯ ಪೂಜೆಯೊಂದಿಗೆ ಪ್ರತೀ ದಿನ ಬೆಳಿಗ್ಗೆ ಪ್ರಾತಃಕಾಲ ಪೂಜೆ, ಪೂ. 1೦.3೦ರಿಂದ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಹೂವಿನ ಪೂಜೆ, ಹರಿವಾಣ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಸಂಜೆ 7 ಗಂಟೆಗೆ ನಿತ್ಯ ಪೂಜೆಯ ಬಳಿಕ ಹೂವಿನ ಪೂಜೆ, ಹರಿವಾಣ ಪೂಜೆ, ರಾತ್ರಿ 8.3೦ ರಿಂದ ರಂಗಪೂಜೆ ನಡೆಯಲಿದೆ. ಪ್ರತೀದಿನ ಸಂಜೆ ಸಪ್ತಪತಿ, ಲಲಿತ ಸಹಸ್ರನಾಮ ಪಾರಾಯಣ ಮತ್ತು ಭಜನಾ ಸೇವೆ ನಡೆಯಲಿದೆ.
ಸೆ. 3೦ರಂದು ಬೆಳಿಗ್ಗೆ ಗಣಪತಿ ಹೋಮ, ರಾತ್ರಿ ದುರ್ಗಾಪೂಜೆ, ಅ. 1ರಂದು ಕದಿರು ತುಂಬಿಸುವುದು, ನವಾನ್ನ, ಅ. 2 ರಂದು ಸಾಮೂಹಿಕ ಚಂಡಿಕಾ ಹೊಮ, ಅ. 5 ರಂದು ಸಂಜೆ 7 ಗಂಟೆಗೆ ಶಾರದಾ ಪೂಜಾರಂಭ, ಅ. 7ರಂದು ಮಹಾನವಮಿ, ಅ. 8ರಂದು ವಿಜಯದಶಮಿ, ಬೆಳಿಗ್ಗೆ 1೦ ಗಂಟೆಯಿಂದ ಮಹಾಗಣಪತಿಗೆ ಅಪ್ಪದ ಪೂಜೆ, ಶ್ರೀ ನಾಗದೇವರಿಗೆ, ದೈವಗಳಿಗೆ ಮತ್ತು ವಿಷ್ಣುಮಂಗಲ ಶೀರಾಡಿ ರಾಜನ್ ದೈವಸ್ಥಾನದಲ್ಲಿ ತಂಬಿಲ ಸೇವೆ ನಡೆಯಲಿದೆ.
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪ್ರತೀದಿನ ಬೆಳಿಗ್ಗೆ 7.3೦ಕ್ಕೆ ಪ್ರಾತಃಕಾಲ ಪೂಜೆ, ಪಂಚಾಮೃತ ಅಭಿಷೇಕ, ಹೂವಿನ ಪೂಜೆ, ಸಪ್ತಪತಿ ಪಾರಾಯಣ, ಮಧ್ಯಾಹ್ನ 1.3೦ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಸೆ. 3೦ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಅ. 8ರಂದು ವಿಜಯ ದಶಮಿ ಪ್ರಯುಕ್ತ ಮಧ್ಯಾಹ್ನ 11 ಗಂಟೆಯಿಂದ ಅಕ್ಷರಾಭ್ಯಾಸ, ರಾತ್ರಿ 8.3೦ರಿಂದ ಸಾಮೂಹಿಕ ರಂಗಪೂಜೆ ಮತ್ತು ಶ್ರೀ ರಕ್ತೇಶ್ವರೀ ಮತ್ತು ಗುಳಿಗ ಸನ್ನಿಧಿಯಲ್ಲಿ ತಂಬಿಲ ನಡೆಯಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.