HomePage_Banner
HomePage_Banner
HomePage_Banner
HomePage_Banner

ಶ್ರೀಮತಿ ಉಮಾವತಿ ನಾಯ್ಕ್ ಶಾಂತಿನಗರ ನಿಧನ

ಸುಳ್ಯ ಕಸಬಾದ ಶಾಂತಿನಗರ ನಿವಾಸಿ ದಿ.ಸುಬ್ಬಣ್ಣ ನಾಯ್ಕ್ ರವರ ಪತ್ನಿ ಶ್ರೀಮತಿ ಉಮಾವತಿ ಯವರು ಸೆ.19 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 97 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ದೇವಪ್ಪ ನಾಯ್ಕ್ ವಿರಾಜಪೇಟೆ, ಗೋಪಾಲ ನಾಯ್ಕ್ ಶಾಂತಿನಗರ , ಪುತ್ರಿ ಶ್ರೀಮತಿ ಶಾರದಾ ವಿಶ್ವನಾಥ್ ಹಾಗೂ ಸೊಸೆಯಂದಿರನ್ನು ಮತ್ತು ಮೊಮ್ಮಕ್ಕಳನ್ನು, ಮರಿಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.