HomePage_Banner
HomePage_Banner
HomePage_Banner
HomePage_Banner

ಸೆ.29-ಅ.7: ಆಲೆಟ್ಟಿ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವ

 

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸೆ.29 ರಿಂದ ಅ.7 ರವರೆಗೆ 9 ದಿನಗಳ ಕಾಲ ನವರಾತ್ರಿ ಉತ್ಸವವು ಜರಗಲಿರುವುದು.


ನವರಾತ್ರಿಯ ಸಂದರ್ಭದಲ್ಲಿ ಪ್ರತೀ ದಿನ ಸಾಯಂಕಾಲ 7.00 ಗಂಟೆಯಿಂದ ವಿಶೇಷವಾಗಿ ದುರ್ಗಾ ಪೂಜೆ ಹಾಗೂ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಮತ್ತು ಸ್ಥಳೀಯ ಭಜಕರಿಂದ ಭಜನಾ ಸೇವೆಯು ನಡೆಯಲಿರುವುದು. ಅ.7 ರಂದು ಸಂಜೆ ಸಾರ್ವಜನಿಕವಾಗಿ ಆಯುಧ ಪೂಜೆಯು ನೆರವೇರಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.