HomePage_Banner
HomePage_Banner
HomePage_Banner
HomePage_Banner

ಸೆ.29 ಮತ್ತು ಅ.6 ರಂದು ಕಮಿಲಡ್ಕ ದುರ್ಗಾದೇವಿ ಮಂದಿರ, ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಮಹಾ ನವರಾತ್ರಿ ಉತ್ಸವ

ಉಬರಡ್ಕ ಮಿತ್ತೂರು ಗ್ರಾಮದ ಉದಯಗಿರಿ ಕಮಿಲಡ್ಕ ಶ್ರೀ ದುರ್ಗಾದೇವಿ ಮಂದಿರ ಮತ್ತು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವ ನಡೆಯಲಿರುವುದು. ಸೆ.29 ರಂದು ಪ್ರಾತ:ಕಾಲದಲ್ಲಿ ಶ್ರೀ ದೇವಿ ಗದ್ದಿಗೇರುವುದು. ಅ.6 ರಂದು ಬೆಳಗ್ಗೆ ಭಜನಾ ಕಾರ್ಯಕ್ರಮ, ಬಳಿಕ ಗಂಟೆ 10.00 ರಿಂದ ಶ್ರೀ ದುರ್ಗಾದೇವಿಯ ಮತ್ತು ಶ್ರೀ ಮಹಾವಿಷ್ಣು ಮೂರ್ತಿ ದರ್ಶನ, ಮಾರಿಕಳ ಪ್ರವೇಶ, ತುಲಾಭಾರ ಸೇವೆ, ಪ್ರೇತ ಉಚ್ಚಾಟನೆ, ಹರಕೆ ಒಪ್ಪಿಸುವುದು ನಂತರ ಪ್ರಸಾದ ವಿತರಣೆಯಾಗಿ ಮಂಗಳ ಸ್ನಾನ ನಡೆಯಲಿರುವುದು.ವಿಶೇಷವಾಗಿ ಅದೇ ದಿನ ಅಪರಾಹ್ನ ಗಂಟೆ 3.00 ರಿಂದ ಸಾರ್ವಜನಿಕ ಆಯುಧ ಪೂಜೆಯು ನಡೆಯಲಿರುವುದು ಎಂದು ದೇವಿಯ ಪಾತ್ರಿ ರವಿಪ್ರಸಾದ್ ಕಮಿಲಡ್ಕ ರವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.