HomePage_Banner
HomePage_Banner
HomePage_Banner
HomePage_Banner

ಸೆ. 23: ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆಯುವ ಗಾಂಧಿ ನಡಿಗೆ ಪ್ರಯುಕ್ತ ಪೂರ್ವ ತಯಾರಿ ಸಭೆ

 

ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮದಿನಾಚರಣೆ ಯ ಪ್ರಯುಕ್ತ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಅಕ್ಟೋಬರ್ ಆಕ್ಟೋಬರ್ 2 ರ ಗಾಂಧಿ ಜಯಂತಿ ಯಂದು ಮಂಗಳೂರಿನಲ್ಲಿ ಜರಗುವ ಗಾಂಧಿ ನಡಿಗೆ ಪ್ರಯುಕ್ತ ಪೂರ್ವ ತಯಾರಿ ಸಭೆಯು ಸೆ. 23 ಸೋಮವಾರದಂದು ಪೂ. 11 ಗಂಟೆಗೆ ಸುಳ್ಯದ ಸದರ್ನ್ ರೆಸಿಡೆನ್ಸಿ ಯಲ್ಲಿ ಜರುಗಲಿದೆ.

ಸಭೆಯಲ್ಲಿ ಮಾಜಿ ಉಸ್ತುವಾರಿ ಸಚಿವರಾದ ರಮಾನಾಥ ರೈ , ಡಿ ಸಿ ಸಿ ಅಧ್ಯಕ್ಷರಾದ ಹರೀಶ್ ಕುಮಾರ್ ಕ್ಷೇತ್ರ ಉಸ್ತುವಾರಿಗಳಾದ ಎಂ ಎಸ್ ಮಹಮ್ಮದ್ , ಕಾವು ಹೇಮನಾಥ ಶೆಟ್ಟಿ, ಮತ್ತಿತರ ನಾಯಕರುಗಳು, ಭಾಗವಹಿಸಲಿದ್ದಾರೆ. ಕೆಪಿಸಿಸಿ , ಡಿಸಿಸಿ, ಹಾಗು ಬ್ಲಾಕ್ ಕಾಂಗ್ರೆಸ್ ನ ಎಲ್ಲಾ ಪದಾಧಿಕಾರಿಗಳು,ಘಟಕಾಧ್ಯಕ್ಷರುಗಳು , ಹಾಗು ಪದಾಧಿಕಾರಿಗಳು,ಹಾಗು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಬೇಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.