HomePage_Banner
HomePage_Banner
Breaking News

ಸೆ.29-ಅ.8: ಮರಕತ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಯಂತೆ ನವರಾತ್ರಿ ಉತ್ಸವವು ಸೆ.29 ರಿಂದ ಅ.8ರವರೆಗೆ ನಡೆಯಲಿದೆ.


ಸೆ.29ರಂದು ಬೆಳಿಗ್ಗೆ ಗಣಹೋಮ,ಅ.2ರಂದು ಚಂಡಿಕಾಹೋಮ ಮತ್ತು ಸಾಮೂಹಿಕ ಕುಂಕುಮಾರ್ಚನೆ,ಅಕ್ಷರಾಭ್ಯಾಸ,ಅ.6ರಂದು ದುರ್ಗಾಷ್ಠಮಿ,ಅ.7ರಂದು ಮಹಾನವಮಿ,ಮಧ್ಯಾಹ್ನ ಮಹಾಪೂಜೆ, ಆಯುಧಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆದು ರಾತ್ರಿ ರಂಗಪೂಜೆ,ಆಯುಧ ಪೂಜೆ ನಡೆಯಲಿದೆ.ಅ.8ರಂದು ವಿಜಯದಶಮಿ,ಶಮಿಪೂಜೆ,ನವಾನ್ನ ಭೋಜನ ನಡೆಯಲಿದೆ. ಪ್ರತಿದಿನ ರಾತ್ರಿ 7 ರಿಂದ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನಡುಗಲ್ಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.