HomePage_Banner
HomePage_Banner
Breaking News

ಸುಳ್ಯ ತಾಲೂಕು ಸಿಡಿಪಿಒ ಆಗಿ ಶ್ರೀಮತಿ ರಶ್ಮಿ ಕೆ.ಯು.

ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಶ್ರೀಮತಿ ರಶ್ಮಿ ಕೆ.ಯು. ಅವರು ಸೆ . 21 ರಂದು ಅಧಿಕಾರ ವಹಿಸಿಕೊಂಡರು.


ಇವರು ದಿ. ಡಾ.ಮೋಹನ ಗೌಡ ಹಾಗೂ ನಿವೃತ್ತ ಮಹಿಳಾ ಹಿರಿಯ ಮಹಿಳಾ ಆರೋಗ್ಯ ವೀಕ್ಷಕಿ ಶ್ರೀಮತಿ ನೀಲಾವತಿ ಕತ್ಲಡ್ಕರವರ ಪುತ್ರಿ. ಸುಳ್ಯ ತಾಲೂಕು ಪಂಚಾಯತ್ ಸುಬ್ರಹ್ಮಣ್ಯ ಕ್ಷೇತ್ರದ ಸದಸ್ಯ ಅಶೋಕ್ ನೆಕ್ರಾಜೆ ಅವರ ಪತ್ನಿ ಇವರು ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಗುತ್ತಿಗಾರು ಹಾಗೂ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿನಿ. ದ.ಕ., ಉಡುಪಿ, ಕೊಡಗು ಜಿಲ್ಲೆಯಿಂದ ಇವರು ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.