HomePage_Banner
HomePage_Banner
Breaking News

ಕೆ.ವಿ.ಜಿ ಇ೦ಜಿನಿಯರಿ೦ಗ್ ಕಾಲೇಜಿನಿ೦ದ INFOSYS ಕ೦ಪನಿಗೆ ಆಯ್ಕೆ

 

ಕೆ.ವಿ.ಜಿ ಇ೦ಜಿನಿಯರಿ೦ಗ್ ಮಹಾವಿದ್ಯಾಲಯದ ಅ೦ತಿಮ ವರ್ಷದ ಬಿ.ಇ. ಇ೦ಜಿನಿಯರಿ೦ಗ್ ವಿದ್ಯಾರ್ಥಿಗಳು Computer Science & Engineering  ವಿಭಾಗದಿ೦ದ ಆದಿತ್ಯ ಕೇಶವ ಕೆ, ಅಜಿತ್ ಯಮ್. ಯಸ್, ಮಾಳವಿಕ ಟಿ. ಯನ್, ಮಯ್ಯೂರಿ ಯಮ್, ಪ್ರತೀಕ ರೈ. ಕೆ. ಯನ್, ಶೋಭಿತ್ ಜೆ.ಬಿ, ಮತ್ತು Electronics & Communication  Engineering  ವಿಭಾಗದಿ೦ದ ಮಸಾಲಿ ಗಿರೀಶ್‌ಬಸವರಾಜ್ ಇವರು INFOSYS ಕ೦ಪನಿಗೆ ಆಯ್ಕೆಯಾಗಿರುತ್ತಾರೆ.


ಡಾ. ಎನ್.ಎ. ಜ್ಞಾನೇಶ್ ಪ್ರಾ೦ಶುಪಾಲರು, ಡಾ. ರೇಣುಕಾಪ್ರಸಾದ್ ಕೆ.ವಿ., ಪ್ರಧಾನ ಕಾರ್ಯದರ್ಶಿಗಳು ಎ.ಒ.ಎಲ್.ಇ (ರಿ) ಇವರು ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.