HomePage_Banner
HomePage_Banner
HomePage_Banner

`ಅರಿವು’ (ವಿದ್ಯಾಭ್ಯಾಸ ಸಾಲ) ಯೋಜನೆ

`ಅರಿವು’ (ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ವೃತ್ತಿಪರ ಶಿಕ್ಷಣ ಅಂದರೆ ಇಂಜನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಸ್ನಾತಕ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ನರ್ಸಿಂಗ್, ಅರೆ-ವೈದ್ಯಕೀಯ, ಪಿ.ಹೆಚ್.ಡಿ, ನರ್ಸಿಂಗ್, ಬಿ.ಎಡ್, ಬಿಬಿಎಂ, ಬಿ.ಫಾರ್ಮ, ಬಿಸಿಎ, ಡಿ.ಎಡ್, ಎಂ.ಬಿ.ಎ, ಎಂ.ಎಡ್, ಐಟಿಐ ಮುಂತಾದ ಕೋರ್ಸ್ ಗಳನ್ನು ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರಿಗೆ ಪ್ರತಿ ವರ್ಷಕ್ಕೆ ರೂ10,000/-ದಿಂದ 75000/-ಗಳವರೆಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ಸೆ.30 ಕೊನೆಯ ದಿನ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.