ಮಂಗಳೂರಿನ ಪ್ರತಿಷ್ಠಿತ MRPL ಸಂಸ್ಥೆಯು ವಿವಿಧ ಹುದ್ದೆಗಳಿಗೆ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ :- ಕೆಮಿಕಲ್,ಮೆಕ್ಯಾನಿಕಲ್,ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್,ಸಿವಿಲ್ ಡಿಪ್ಲೊಮಾ ಹಾಗೂ ಬಿ.ಎ ಬಿಎಸ್ಸಿ ಬಿಕಾಂ ಪದವಿ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: – 11-10-2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 09-11-2019