HomePage_Banner
HomePage_Banner

ರಾಮಣ್ಣ ಗೌಡ ಉಪ್ಪಳಿಕೆ ಆತ್ಮಹತ್ಯೆ

ಯೇನೆಕಲ್ಲು ಗ್ರಾಮದ ಉಪ್ಪಳಿಕೆ ರಾಮಣ್ಣ ಗೌಡರು ಅ. 8 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ತಕ್ಷಣ ಇವರನ್ನು ಕಡಬ ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರೆನ್ನಲಾಗಿದೆ.

ಮೃತರು ಪತ್ನಿ ಶ್ರೀಮತಿ ಕುಸುಮಾವತಿ, ಪುತ್ರ ಶಿವರಂಜನ್, ಪುತ್ರಿ ಕು. ಜಯಪ್ರಧ, ಸಹೋದರರಾದ ಹರಿಶ್ಚಂದ್ರ ಉಪ್ಪಳಿಕೆ, ಗಿರಿಧರ ಉಪ್ಪಳಿಕೆ, ಉಮೇಶ್ ಉಪ್ಪಳಿಗೆ ಹಾಗೂ 4 ಮಂದಿ ಸಹೋದರರನ್ನು ಅಗಲಿದ್ದಾರೆ.

ಆತ್ಮಹತ್ಯೆಗೆ ಬ್ಯಾಂಕ್ ಸಾಲದ ಹೊರೆಯೇ ಕಾರಣ ಎಂದು ಮಕ್ಕಳು  ಪೋಲೀಸ್ ಠಾಣೆಗೆ ತಿಳಿಸಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.