HomePage_Banner
HomePage_Banner
Breaking News

ಇಲಿ ಜ್ವರ ಹಾಗೂ ಜಾಂಡೀಸ್‌ನಿಂದ ಬಳಲುತ್ತಿರುವ ಪದ್ಮಯ್ಯರಿಗೆ ತುರ್ತು ಸಹಾಯಹಸ್ತ ಬೇಕಾಗಿದೆ

 


ಸುಳ್ಯ ನಿವಾಸಿ ಪದ್ಮಯ್ಯ(ಟೈರ್ ಪದ್ಮ) ಅವರು ಇಲಿ ಜ್ವರ ಹಾಗೂ ವಿಪರೀತ ಜಾಂಡೀಸ್‌ನಿಂದಾಗಿ ಕಿಡ್ನಿ ಹಾಗೂ ಜಠರದ ವೈಫಲ್ಯದಿಂದ ಬಳಲುತ್ತಿದ್ದು, ಪ್ರಸ್ತುತ ಮಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪದ್ಮಯ್ಯನವರು ಸುಳ್ಯದಲ್ಲಿ ಟೈರ್ ವರ್ಕ್ಸ್ ಕೆಲಸ ಮಾಡುತಿದ್ದರು. ಅವರ ಚಿಕಿತ್ಸೆಗೆ 5 ಲಕ್ಷ ತಗುಲಲಿದ್ದು, ಹಣಕಾಸಿನ ಸಹಾಯ ಅಪೇಕ್ಷಿಸುತ್ತಿದ್ದಾರೆ.
ದಯವಿಟ್ಟು ದಾನಿಗಳು ಕೆಳಗೆ ತಿಳಿಸಿರುವ ಬ್ಯಾಂಕ್ ಖಾತೆಗೆ ಧನ ಸಹಾಯ ಮಾಡಬೇಕಾಗಿ ವಿನಂತಿ.

ಅಕೌಂಟ್ ನಂಬರ್: 19000100038669
IFSC:FDRL0001900
Name: SHREEDEVI NP
Bank:FEDARAL Bank
ಮೊಬೈಲ್ : 9945957778, 9449284327- ಶ್ರೀದೇವಿ (ಪತ್ನಿ)

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.