HomePage_Banner
HomePage_Banner
Breaking News

ಬೆಳ್ಳಾರೆ ಮಹಮ್ಮದ್(ಮಮ್ಮಸ್ಚ) ನಿಧನ

ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಜಮಾಅತಿಗೆ ಒಳಪಟ್ಟ ತಡಗಜೆ ನಿವಾಸಿ ದೀನಿಯನ್ನ ಸ್ವೀಕರಿಸಿ ದ ಮಹಮ್ಮದ್ (63 ಪ್ರಾಯ) ( ಮಮ್ಮಸ್ಚ )ಅಸೌಖ್ಯದಿಂದ ಅಕ್ಟೋಬರ್ 9 ರಂದು ಸ್ವಗೃಹದಲ್ಲಿ ನಿಧನರಾದರು.

ಇಸ್ಲಾಂ ಧರ್ಮ ಸ್ವೀಕರಿಸಿ ದ ಇವರು ಸುಳ್ಯ ಗಾಂಧೀನಗರದಲ್ಲಿ ಸುಮಾರು 10 ವರುಷಗಳ ಕಾಲ ವಾಸ್ತವ್ಯ ವನ್ನ ಹೊಂದಿದ ಇವರು ಆ ನಂತರ ಪ್ರಸ್ತುತ ಬೆಳ್ಳಾರೆ ಯಲ್ಲಿ ಸರಿ ಸುಮಾರು 6 ರಿಂದ 7 ವರುಷಗಳ ವಾಸ್ತವ್ಯವನ್ನ ಹೊಂದಿರುತ್ತಾರೆ.

ಮೃತರು ಪತ್ನಿ ,ಇಬ್ಬರು ಪುತ್ರ ರು ಹಾಗೂ ಇಬ್ಬರು ಪುತ್ರಿಯರು ,ಬಂಧುಮಿತ್ರರನ್ನ ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.