HomePage_Banner
HomePage_Banner
HomePage_Banner
HomePage_Banner

ಬ್ರಿಜೇಶ್ ಮಾಣಿಬೈಲು ಜಿಲ್ಲಾಮಟ್ಟಕ್ಕೆ


ಬಾಳಿಲ ವಿದ್ಯಾಬೋಧಿನಿ ಯಲ್ಲಿ ಜರುಗಿದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತ್ರಿವಿಧ ಜಿಗಿತ ಸ್ಪರ್ಧೆ ಯಲ್ಲಿ ಸುಬ್ರಮಣ್ಯದ ಕುಮಾರಸ್ವಾಮಿ ಶಾಲೆ ಯ ವಿದ್ಯಾರ್ಥಿ ಬ್ರಿಜೇಶ್ ಮಾಣಿಬೈಲು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕೆ ಆಯ್ಕೆ ಯಾಗಿದ್ದಾರೆ. ಇವರು ಸರ್ವೆಯೆರ್ ಮಹೇಶ್ ಮಾಣಿಬೈಲು ಹಾಗು ಬೀನಕುಮಾರಿ ಯವರ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.