HomePage_Banner
HomePage_Banner
HomePage_Banner
HomePage_Banner

ನವಂಬರ್ ನಲ್ಲಿ ಪಾಜಪಳ್ಳದಲ್ಲಿ ದ್ವಿದಿನ ಪ್ರಭಾಷಣ ; ಪ್ರಸಿದ್ಧ ವಾಗ್ಮಿ ವಲಿಯುದ್ದೀನ್ ಫೈಝಿ ಆಗಮನ

ಮುಹಿಯುದ್ದೀನ್ ಜುಮಾ ಮಸೀದಿ ಅತ್ತಿಕ್ಕರ ಮಜಲು ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಿನ್ನತುಲ್ ಹುದಾ ಪಂಚವಾರ್ಷಿಕ ಆಚರಣೆ ಪ್ರಯುಕ್ತ ನವಂಬರ್ 18 ಮತ್ತು 19 ರಂದು ಎರಡು ದಿವಸಗಳ ಧಾರ್ಮಿಕ ಮತಪ್ರಭಾಷಣ ನಡೆಯಲಿರುವುದು .

ಮಯ್ಯತ್ ಪರಿಪಾಲನ ವಿಷಯದಲ್ಲಿ ಕ್ಲಿಪ್ಪಿಂಗ್ ಸಹಿತ ಎಲ್ .ಇ .ಡಿ ಸ್ಕ್ರೀನ್ ವ್ಯವಸ್ಥೆಯೊಂದಿಗೆ ಪ್ರಸಿದ್ಧ ವಾಗ್ಮಿ ಉಸ್ತಾದ್ ವಲಿಯುದ್ದೀನ್ ಫೈಝಿ ಎರಡು ದಿವಸಗಳ ಕಾಲ ಪ್ರಭಾಷಣ ನಡೆಸಲಿರುವರು ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟನೆಗೆ ತಿಳಿಸಿರುತ್ತಾರೆ .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.