HomePage_Banner
HomePage_Banner

ಕೊಡಿಯಾಲ : ಕುರಿಯಾಜೆ – ಪೆರಿಯಾನ ರಸ್ತೆ ಕಾಂಕ್ರೀಟೀಕರಣ – ಸಾರ್ವಜನಿಕರ ಪರದಾಟ

ಕೊಡಿಯಾಲ ಗ್ರಾಮದ ದರ್ಖಾಸ್ತು ಕೊಡಿಯಾಲ ರಸ್ತೆಯ ಕುರಿಯಾಜೆಯಿಂದ ಪೆರಿಯಾನ ರಸ್ತೆ ಕಾಂಕ್ರೀಟೀಕರಣ ನಡೆಯುತ್ತಿದ್ದು ಸಾರ್ವಜನಿಕರಿಗೆ ಸಂಚರಿಸಲು ಬದಲಿ ರಸ್ತೆ ಮಾಡದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅ.20 ರಂದು ಪೆರಿಯಾಣ ಕೊರಗಪ್ಪರವರ ಪತ್ನಿ ಸುಶೀಲ ಎಂಬವರು ಅಸೌಖ್ಯಕ್ಕೊಳಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ರಸ್ತೆ ವ್ಯವಸ್ಥೆ ಇಲ್ಲದೆ ಕಷ್ಟವಾಗಿತ್ತು.
ರಸ್ತೆ ಕಾಮಗಾರಿ ನಡೆಯುವಾಗ ರಸ್ತೆ ಬಂದ್ ಮಾಡುವ ಸೂಚನೆಯನ್ನು ಅರಿತ ಕೊಡಿಯಾಲ ನಾಗರಿಕರು ಸುಳ್ಯ ತಹಶೀಲ್ದಾರರಿಗೆ ಬದಲಿ ರಸ್ತೆ ವ್ಯವಸ್ಥೆ ಮಾಡುವ ಬಗ್ಗೆ ಮನವಿ ನೀಡಿದ್ದರೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.