Breaking News

ಐವರ್ನಾಡು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

Advt_Headding_Middle
Advt_Headding_Middle
Advt_Headding_Middle


ಐವರ್ನಾಡು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮವನ್ನು ನ.೧ ರಂದು ಆಚರಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಸಹಶಿಕ್ಷಕಿ ನಳಿನಾಕ್ಷಿ ವಹಿಸಿದ್ದರು.ವೇದಿಕೆಯಲ್ಲಿ ಎಲ್ಲಾ ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು.ಮೊದಲಿಗೆ ಏಳನೇ ತರಗತಿಯ ವಿದ್ಯಾರ್ಥಿನಿಯರಾದ ಪ್ರೇಕ್ಷಾ.ಬಿ.ಜೆ,ಪೃಥ್ವಿ.ಪಿ.ಆರ್,ಧೀಶಾ ಇವರು ಪ್ರಾರ್ಥನೆಯನ್ನು ನಡೆಸಿಕೊಟ್ಟರು.ನಂತರ ಮಕ್ಕಳಿಂದ ಭಾಷಣ,ಹಾಡು,ಅಭಿನಯ ಗೀತೆ,ಸ್ಕಿಟ್ ಕಾರ‍್ಯಕ್ರಮ ನಡೆಯಿತು.ನಂತರ ಸಭೆಯ ಅಧ್ಯಕ್ಷರಾದ ನಳಿನಾಕ್ಷಿಯವರು ಕನ್ನಡ ರಾಜ್ಯೋತ್ಸವದ ಬಗ್ಗೆ ಮಕ್ಕಳಿಗೆ ಹಿತನುಡಿ ನುಡಿದರು. ಈ ದಿನದ ಕಾರ‍್ಯಕ್ರಮಕ್ಕೆ ಶ್ರೀಮತಿ ಮಾಲತಿಯವರು ಮಕ್ಕಳಿಗೆ ಹಾಲಿನೊಂದಿಗೆ ಸಿಹಿತಿಂಡಿಯನ್ನು ನೀಡಿದರು.ಕಾರ‍್ಯಕ್ರಮವನ್ನು ಏಳನೇ ತರಗತಿಯ ಚ್ಯೆತನ್ಯ .ಯು ಸ್ವಾಗತಿಸಿದರು.ರಶ್ಮಿತಾ.ಪಿ.ಯು ವಂದಿಸಿದರು.ಕಾವ್ಯ.ಎ.ಎನ್ ಕಾರ‍್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.