HomePage_Banner
HomePage_Banner

ಮದುವೆಯಲ್ಲಿ ನೃತ್ಯ ಭಜನೆ

ಐವತೊಕ್ಲು ಗ್ರಾಮದ ಪ್ರಕಾಶ್ ಅಳ್ಪೆ ಮತ್ತು ಕಡಬ ರೆಂಜಿಲಾಡಿ ಗ್ರಾಮದ ದಯಾಮಣಿ ಇವರ ಮದುವೆಯು ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ನಡೆದಿದ್ದು ಅಲ್ಲಿ ಭಜನಾ ತಂಡದಿಂದ ನೃತ್ಯ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಮಹಾಮ್ಮಾಯಿ ಭಜನಾ ಮಂಡಳಿ ನಾಗವನ, ಕುಂಟ್ರಕಲ, ಕೊಳ್ನಾಡು ಇವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.