HomePage_Banner
HomePage_Banner
HomePage_Banner

ಅಡ್ತಲೆ ಶಾಲೆ ಬಳಿ ಅಪಾಯಕಾರಿ ಮರದ ತೆರವು

ಅರಂತೋಡು ಗ್ರಾಮದ ಅಡ್ತಲೆ ಶಾಲೆಯ ಪಕ್ಕದಲ್ಲಿ ಎಲಿಮಲೆ ಅರಂತೋಡು ರಸ್ತೆ ಬದಿಯಲ್ಲಿ ಇರುವ ಬೃಹತ್ ಮರವೊಂದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಈ ಮರವನ್ನು ನ.01ರಂದು ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ತೆರವುಗೊಳಿಸಲಾಯಿತು. ಸ್ಪಂದನ ಗೆಳೆಯರ ಬಳಗದ ಸದಸ್ಯರು ಮತ್ತು ಊರವರು ಮರ ತೆರವು ಕಾರ್ಯದಲ್ಲಿ ಸಹಕರಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.