HomePage_Banner
HomePage_Banner

ಸುಬ್ರಹ್ಮಣ್ಯ:  ಬ್ಯಾಗ್ ನಿಂದ ಹಣ ಕಳವು


ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಭಕ್ತರೊಬ್ಬರ ಬ್ಯಾಗ್ ನಿಂದ ಅ.4 ರಂದು ದೇವಸ್ಥಾನದ ಒಳಗಡೆ ಹಣ ಕಳವಾಗಿದೆ. ಬ್ಯಾಗ್ ನಲ್ಲಿನಿಂದ ಪರ್ಸ್ ಕಳವು ಆಗಿದ್ದು ಅದರಲ್ಲಿ 1 ಲಕ್ಷ ಹಣ ಇದ್ದಿದ್ದಾಗಿ ಹಣ ಕಳಕೊಂಡವರು ತಿಳಿಸಿದ್ದಾರೆ. ಈ ಬಗ್ಗೆ ದೇವಸ್ಥಾನದ ಸಿ.ಸಿ ಕ್ಯಾಮರಾ ಚೆಕ್ ಮಾಡಲಾಗಿದ್ದು ಇಬ್ಬರು ಮಹಿಳೆಯರು ಸೇರಿ ಬ್ಯಾಗ್ ನಿಂದ ಪರ್ಸ್ ಎಗರಿಸುವುದು ಕಂಡು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಸುಬ್ರಮಣ್ಯ ಠಾಣೆಗೆ ಕಾಸರಗೋಡಿನ ಏಕನಾಥ ಎಂಬವರು ದೂರು ನೀಡಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.