HomePage_Banner
HomePage_Banner

ಸುಳ್ಯ ಶ್ರೀ ರಾಮ ಭಜನಾ ಮಂದಿರದಲ್ಲಿ ಏಕಾಹ ಭಜನೆ : ದೀಪ ಪ್ರಜ್ವಲನ

ಸುಳ್ಯ ಶ್ರೀ ರಾಮ ಭಜನಾ ಮಂದಿರದಲ್ಲಿ ಇಂದು ಏಕಾಹ ಭಜನೆ. ಬೆಳಗ್ಗೆ ಭಜನೆ ಆರಂಭಕ್ಕೂ ಮೊದಲು ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ದೀಪಪ್ರಜ್ವಲನ‌ ಮಾಡಿದರು. ಪುರೋಹಿತ ನಾಗರಾಜ ಭಟ್ಟರ ಪೌರೋಹಿತ್ಯ ದಲ್ಲಿ ಪೂಜೆಗಳು ನಡೆಯುತ್ತಿದೆ.

ತಾಲೂಕಿನ ಹಲವು ತಂಡಗಳು ಆಗಮಿಸಿ ಭಜನಾ ಸೇವೆ ನೀಡಲಿದ್ದು, ಸಂಜೆ ನಗರದ ವಿವಿಧ ಕಡೆಗಳಿಂದ ಸೇವಾ ರೂಪದ‌ ಉಲುಪೆ ಸೇವೆ ಮಂದಿರಕ್ಕೆ ಬರಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.