HomePage_Banner
HomePage_Banner
HomePage_Banner
HomePage_Banner

ಯುವ ಬ್ರಿಗೇಡ್‌ನಿಂದ ಸ್ಮಾರ್ಟ್ ಸ್ಕೂಲ್ ಅಭಿಯಾನ

ಶಾಂತಿನಗರ ಶಾಲೆಗೆ ಹೊಸ ರೂಪ

ಯುವ ಬ್ರಿಗೇಡ್ ವತಿಯಿಂದ ನಡೆಯುತ್ತಿರುವ ಸ್ಮಾರ್ಟ್ ಸ್ಕೂಲ್ ಅಭಿಯಾನದ ಅಂಗವಾಗಿ ಶಾಂತಿನಗರ ಸರಕಾರಿ ಪ್ರಾಥಮಿಕ ಶಾಲೆಗೆ ದಾನಿಗಳ ನೆರವಿನಿಂದ ಹೊಸ ರೂಪ ನೀಡಲಾಯಿತು. ಯುವ ಬ್ರಿಗೇಡ್ ಸದಸ್ಯರು ಶ್ರಮದಾನದ ಮೂಲಕ ಇದನ್ನು ನೆರವೇರಿಸಿದರು.
ಬೆಳಗಿನ ಉಪಹಾರವನ್ನು ಕೀರ್ತನ್ ಕೆಟರಿಂಗ್ ಹಾಗೂ ಮಧ್ಯಾಹ್ನದ ಊಟವನ್ನು ಶಾಲೆಯ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು.


ಪೈಂಟಿಂಗ್‌ಗೆ ಶಾಲೆಯ ವತಿಯಿಂದ ಅಲ್ಲದೆ ಲೋಕೇಶ್, ಭರತ್,ವನರಾಜ್, ಧೀರಜ್,ಸುನಿಲ್, ಕೊರಗಪ್ಪ,ನಾರಾಯಣ, ಸುಬ್ಬ, ಕಿಶೋರ್ ಮತ್ತು ಗೆಳೆಯರು ಧನ ಸಹಾಯ ಹಾಗೂ ಸಾಮಗ್ರಿ ನೀಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.