HomePage_Banner
HomePage_Banner

ಲೂಸಿ ಕ್ರಾಸ್ತಾ ಬಾಂಜಿಕೋಡಿ ನಿಧನ

ಐವರ್ನಾಡು ಗ್ರಾಮದ ಬಾಂಜಿಕೋಡಿ ಲೂಸಿ ಕ್ರಾಸ್ತಾರವರು ನ.6 ರಂದು ನಿಧನರಾದರು.
ಅವರಿಗೆ 85 ವರ್ಷ ಪ್ರಾಯವಾಗಿತ್ತು.


ಮೃತರು ಪುತ್ರರಾದ ವಿಲಿಯಂ ಮಚಾದೊ,ತೋಮಸ್ ಮಚಾದೊ,ಲುಸಾರಿಯಾ ಮಚಾದೊ,ಅಂಬ್ರೂಸ್ ಮಚಾದೊ ಮತ್ತು ಪುತ್ರಿಯರಾದ ಮೊತ್ರಿನಾ ಮಚಾದೊ, ರೊಝರಿಯಾ ಮಚಾದೊ,ವೆರೊನಿಕಾ ವೀರ ಮಚಾದೊ,ಲಿಲ್ಲಿ ಮಚಾದೊ ರವರನ್ನು,ಅಳಿಯಂದಿರು,ಸೊಸೆಯಂದಿರು ,ಮೊಮ್ಮಕ್ಕಳು,ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.