HomePage_Banner
HomePage_Banner

ಸುಬ್ರಹ್ಮಣ್ಯ ಠಾಣೆಯಲ್ಲಿ ಶಾಂತಿ ಸಭೆ

ಈದ್ ಮಿಲಾದ್, ಟಿಪ್ಪು ಜಯಂತಿ ಮತ್ತು ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಸುಬ್ರಮಣ್ಯ ಠಾಣೆಯಲ್ಲಿ ಸುಬ್ರಮಣ್ಯ ಠಾಣಾ ವ್ಯಾಪ್ತಿಯ ಗ್ರಾಮಗಳ ಶಾಂತಿ ಸಭೆ ನ.8 ರಂದು ನಡೆಯಿತು.

ಎ.ಎಸ್. ಐ ಚಂದಪ್ಪ ಗೌಡ ಮಾಹಿತಿ ನೀಡಿದರು. ಈ ಠಾಣಾ ವ್ಯಾಪ್ತಿಯ ಮಸೀದಿ, ದೇವಸ್ಥಾನ, ಚರ್ಚ್ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ,ಜನಪ್ರತಿನಿಧಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.