HomePage_Banner
HomePage_Banner

ಆಲೆಟ್ಟಿ: ನಾರ್ಕೋಡು ದ್ವಾರದ ಬಳಿ ಭಗವಧ್ವಜ ಕಟ್ಟೆಯಲ್ಲಿ ಕೇಸರಿ ಧ್ವಜಾರೋಹಣ

 

ಆಲೆಟ್ಟಿ ನಾರ್ಕೋಡು ದ್ವಾರದ ಬಳಿ ವಿಶ್ವ ಹಿಂದು ಪರಿಷದ್- ಭಜರಂಗದಳದ ಆಲೆಟ್ಟಿ ಶಿವಶಕ್ತಿ ಶಾಖೆಯ ಕಾರ್ಯಕರ್ತರು ಭಗವಧ್ವಜದ ಕಟ್ಟೆಯನ್ನು ದುರಸ್ತಿ ಗೊಳಿಸಿ ಬಣ್ಣ ಬಳಿದು ಕೇಸರಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರಾದ ನಾರಾಯಣ ರೈ ಆಲೆಟ್ಟಿ, ಲತೀಶ್ ಗುಂಡ್ಯ, ಅಶ್ವಥ್ ಆಲೆಟ್ಟಿ, ಗುರುರಾಜ್ ಭಟ್ ಎಲಿಕ್ಕಳ,ಮಹೇಶ್ ಮೊರಂಗಲ್ಲು, ರಚನ್ ಆಲೆಟ್ಟಿ, ಹರಿಪ್ರಸಾದ್ ಗುಂಡ್ಯ, ಸತೀಶ್ ಕುಲಾಲ್ ಆಲೆಟ್ಟಿ, ಅಜಿತ್ ಆಲೆಟ್ಟಿ ಮತ್ತಿತರರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.