HomePage_Banner
HomePage_Banner

ವಾಸುದೇವ ಗೂನಡ್ಕ ದರ್ಖಾಸು ನಿಧನ


ಸಂಪಾಜೆ ಗ್ರಾಮದ ದರ್ಖಾಸುವಾಸುದೇವರವರು ಹೃದಯಾಘಾತದಿಂದ ನ. 11 ರಂದು ನಿಧನರಾದರು. ಅವರಿಗೆ 62  ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಜಾನಕಿ, ಪುತ್ರ ರೋಹಿತ್, ಪುತ್ರಿಯರಾದ ಪುಷ್ಪಾವತಿ, ಚಿತ್ರಾವತಿ ಹಾಗೂ ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.