HomePage_Banner
HomePage_Banner

ಬೆಳ್ಳಾರೆ: ಗುತ್ತಿಗಾರು ರಬ್ಬರ್ ಸೊಸೈಟಿಯ ನೂತನ ಶಾಖೆ ಶುಭಾರಂಭ

ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ನೂತನ ಶಾಖೆಯನ್ನು ಬೆಳ್ಳಾರೆ ಮೇಲಿನ‌ ಪೇಟೆಯ ಮಹಿಳಾ ಸೊಸೈಟಿ ಕಟ್ಟಡದಲ್ಲಿ ಮಹಿಳಾ ಸೊಸೈಟಿ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್ ರೈ ಉದ್ಘಾಟಿಸಿ ಶುಭ ಹಾರಿಸಿದರು.

 

ರಬ್ಬರ್ ಸೊಸೈಟಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಬ್ರಹ್ಮಣ್ಯ ಮಹಿಳಾ‌ ಸೊಸೈಟಿ ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮನಮೋಹನ್, ಕಾರ್ಯದರ್ಶಿ ಶ್ರೀಮತಿ ವಾರಿಜಾಕ್ಷಿ ಪಿ, ಬೆಳ್ಳಾರೆ ಶಾಖಾಧಿಕಾರಿ ಶ್ರೀಮತಿ ಕಮಲಾವತಿ ಎನ್.ಎಸ್ ಮತ್ತು ಸಿಬ್ಬಂದಿ ವರ್ಗ ರಬ್ಬರ್ ಸೊಸೈಟಿ ಗುತ್ತಿಗಾರು ಇದರ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ, ನಿರ್ದೇಶಕರುಗಳಾದ ಡಿ.ಎಂ. ರಾಮಣ್ಣ ಗೌಡ, ಮಹಾಲಿಂಗ ನಾಯ್ಕ ಬಳ್ಳಕ್ಕ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಎನ್. ವಿಶ್ವನಾಥ ರೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಬ್ಬರ್ ಸೊಸೈಟಿಯ ಪಂಜ ಶಾಖಾ ವ್ಯವಸ್ಥಾಪಕ ಶಿವಪ್ರಸಾದ್ ಹಾಳೆಮಜಲು ಸ್ವಾಗತಿಸಿ, ವಂದಿಸಿದರು.

ಮೊದಲ ಗ್ರಾಹಕಿಯಾಗಿ ಮಹಿಳಾ ಸೊಸೈಟಿ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್ ರೈ ರಬ್ಬರ್ ಶೀಟ್ ಮಾರಾಟ ಮಾಡಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.