HomePage_Banner
HomePage_Banner

ಕಾಯರ್ತೋಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ


ಕಾಯರ್ತೋಡಿ ಅಂಗನವಾಡಿಯಲ್ಲಿ ಲಯನ್ಸ್ ಕ್ಲಬ್ ಸುಳ್ಯ ಮತ್ತು ಶ್ರೀನಿಧಿ ಮಹಿಳಾ ಮಂಡಳದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.


ಲಯನ್ಸ್ ಅಧ್ಯಕ್ಷ ಗಂಗಾಧರ ರೈ ಹಾಗೂ ಕು. ಮೋಕ್ಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಶಿಧರ ಪಿ., ಡಾ, ರಂಗಯ್ಯ, ರಾಮಕೃಷ್ಣ ರೈ, ಜಯಪ್ರಕಾಶ್ ರೈ, ತಮ್ಮಯ್ಯ ಕೆ.ಆರ್., ಮನಮೋಹನ, ಜಯಕೃಷ್ಣ ಕಾಯರ್ತೋಡಿ, ನಗರ ಪಂಚಾಯತ್ ಸದಸ್ಯೆ ಪ್ರವಿತಾ ಪ್ರಶಾಂತ್, ಶಾರದಾ ಜಯರಾಮ, ನಾರಾಯಣ ಆಚಾರ್ಯ ಮತ್ತು ಅಂಗನವಾಡಿ ಕಾರ್ಯಕರ್ತೆ ಲತಾ ಟೀಚರ್ ಉಪಸ್ಥಿತರಿದ್ದರು

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.